ದೇಹದಲ್ಲಿರುವ ಗಾಯದ ಕಲೆಗಳು ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ. - Kannada Updates ದೇಹದಲ್ಲಿರುವ ಗಾಯದ ಕಲೆಗಳು ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ. ~ Kannada Updates

Sunday, August 16, 2020

ದೇಹದಲ್ಲಿರುವ ಗಾಯದ ಕಲೆಗಳು ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ.


ಬೆಂಗಳೂರು : ಗಾಯ, ಬರ್ನ್ , ಶಸ್ತ್ರಚಿಕಿತ್ಸೆ ಆದ ಸ್ಥಳಗಳಲ್ಲಿ ಕಲೆಗಳು ಹಾಗೇ ಉಳಿದುಕೊಂಡಿರುತ್ತದೆ. ಈ ಕಲೆಗಳನ್ನು ನಿವಾರಣೆಯಾಗಿ ಅಲ್ಲಿ ಹೊಸ ಸ್ಕೀನ್ ಬೆಳೆಯಲು ಈ ಮನೆಮದ್ದನ್ನು ಬಳಸಿ.


ಬೆಳ್ಳುಳ್ಳಿ ಕೆಲವು ಕಿಣ್ವಗಳು ಚರ್ಮಕ್ಕೆ ಪ್ರವೇಶಿಸುವುದನ್ನು ತಡೆದು ಅಂಗಾಂಶ ಮತ್ತು ವರ್ಣ ದ್ರವ್ಯದ ರಚನೆಗೆ ಕಾರಣವಾಗಹುದು. ಆದಕಾರಣ ಬೆಳ್ಳುಳ್ಳಿಗೆ ಲವಂಗ ಸೇರಿಸಿ ಪುಡಿ ಮಾಡಿ ಕಲೆಯಿರುವ ಜಾಗಕ್ಕೆ ಹಚ್ಚಿ  15 ನಿಮಿಷ ಬಿಟ್ಟು ವಾಶ್ ಮಾಡಿ ಮಾಯಿಶ್ಚರೈಸರ್ ಹಚ್ಚಿ. ಇದರಿಂದ ಗಾಯದ ಕಲೆ ಬೇಗ ನಿವಾರಣೆಯಾಗುತ್ತದೆ.

0 comments:

Post a Comment